ಕವಿಸಾಲು

Gm ಶುಭೋದಯ💐

*ಕವಿಸಾಲು**

ಹೃದಯದಲ್ಲಿರುವ
ನಿನ್ನೊಂದಿಗೆ
ಕನಸಿಗೆ ಬರುವವರು
ಸ್ಪರ್ಧಿಸಲು
ಸಾಧ್ಯವೇ?…

ಬಾ
ಈಗಲಾದರೂ
ನೆಮ್ಮದಿಯಿಂದ
ಕಾಫಿ ಕುಡಿಯೋಣ…

– *ಶಿ.ಜು.ಪಾಶ*
8050112067
(18/6/24)