ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…* *ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ*

*ಡಿಮ್ಮು ಡಿಪ್ಪು ಎಂಬ ಕಸ ಮತ್ತು ಬಿಚ್ಚಂ ಗೌ…ಗೌ…*

*ನಿಮ್ಮಿಂದಾಗಿರೋ ಅನ್ಯಾಯ ಸರಿಪಡಿಸಿ ಮೊದಲು- ಆಮೇಲೆ ನಿಮಗಾಗಿರೋ ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ*

ಬಿಚ್ಚಂ..ಗೌ ಗೌ..ಅದ್ಯಾವ ಆ್ಯಂಗಲ್ ನಿಂದ ಲಂಕೇಶರ ಬಳಗದವರಂತೆ ಕಾಣುತ್ತಾರೋ ಗೊತ್ತಿಲ್ಲ. ಮಹಾ ಜಾತಿವಾದಿಯಾಗಿರುವ ಈ ಗೌ ಗೌ…ತನ್ನದೇ ಜಾತಿಯ ಡಿಮ್ಮು ಡಿಪ್ಪಿನ‌ ಕಸಾವನ್ನು ಉಳಿಸಲೆಂದೇ ಕೋಟೆ ಕಟ್ಟಿ, ಜಾತಿ ಬಾಂಧವರಿಗೂ, ಕೋಗಿಲೆ ಥರದ ರೂಪದಲ್ಲಿರೋ ಹದ್ದುಗಳಿಗೂ ಒಂದು ಮಾಡಿಕೊಂಡು ಚರಚರ ಚಡಪಡಿಸುತ್ತಿದ್ದಾರೆ!

ಲಂಕೇಶರ ಹೆಸರಲ್ಲೇ ಪುರಾಣದ ಕಟ್ಟೆಗಳ ಉತ್ಖನನ ಮಾಡುತ್ತಾ, ಕಂಡ ಕಂಡ ಲಂಕೇಶರ ಫಾಲೋಯರ್ ಗಳಿಗೆಲ್ಲ ಜಾತಿವಾದಿಗಳೆಂದು ಬಿಂಬಿಸುತ್ತಾ, ಬರೀ ಲೈ ಅಥವಾ ಲೈ ಬರಿಯಲ್ಲಿ ಕಾಮಲೀಲೆಯಲ್ಲಿ ತೊಡಗುತ್ತಾ ಆಕಾಶದಲ್ಲಿ ಸಸಿ ತೋರಿಸುತ್ತಿದ್ದ ಬಿಚ್ಚಂ ರವರಿಗೀಗ ಗೌಡ್ ಗಿರಾಕಿಗಳನ್ನು ಉಳಿಸಿಕೊಳ್ಳೋ ಉಮೇದು ಬಂದು ಬಿಟ್ಟಿದೆ…ಅಲ್ಲಿ ಮತ್ತೆಲ್ಲಿ ಅಮೇಧ್ಯ ಸಿಗುವುದಿಲ್ಲವೋ ಮೇಯಲು ಎಂಬ ಕಾರಣಕ್ಕಾಗಿ!

ಇಂಥ ಜಾತಿ ಪುರಾಣದ ಕಟ್ಟೆ ಕಟ್ಟಿಕೊಂಡ ವ್ಯಕ್ತಿ ಅದೇ ಲಂಕೇಶರು ತೀರಿಕೊಂಡ ಮೇಲೆ ಅವರ ಹೆಸರಲ್ಲೇ ಕಪೋಲಕಲ್ಪಿತ ಬರೆದು ಮಾಡಿದ ದುಡ್ಡು ಕಡಿಮೆಯೇ?

ಈಗೇನಾದರೂ ಲಂಕೇಶರಿದ್ದಿದ್ದರೆ ಮುಖದ ಮೇಲೊಂದೆರಡು ಬಿಗಿದೋ ಉಗಿದೋ ರವಾನಿಸುತ್ತಿದ್ದರು…

ಅಂದಹಾಗೆ, ಡಿಮ್ಮುಡಿಪ್ಪೆಂಬ ಕಸದ ಪರ ನಿಂತಿರೋ ಬಿಚ್ಚಂ ಎಂಥ ಕಸ ಎಂಬುದು ಹೇಳಬೇಕಾಗಿಲ್ಲ… ಬಿಚ್ಚೋ ಜಾಗದಲ್ಲೆಲ್ಲ ಬಿಚ್ಚಮ್ಮೇ…ಆ ಕಥೆಗಳೇ ಬೇರೆ…

ಈ ಬಿಚ್ಚಂಗೆ ಒಂದು ವಿನಂತಿ- ಡಿಮ್ಮು ಡಿಪ್ಪೆಂಬ ಕಸದ ಪರ ನಿಂತು ಬಡಾ ಬಡಾ ಮಾತಾಡುತ್ತಿರುವ ಬಿಚ್ಚಂ…ಆತನಿಂದ ಬರಬೇಕಾದ ಬಾಕಿಗೆ ಕಾಯುತ್ತಿರುವ ಹಲವರ ಪಟ್ಟಿಗೆ ನ್ಯಾಯ ಕೊಡಿಸಿ, ಡಿಮ್ಮು ಡಿಪ್ಪಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತಾಡಲಿ…

ಡಿಮ್ಮು ಡಿಪ್ಪೆಂಬ ಕಸಕ್ಕೆ ಅನ್ಯಾಯವಾದರೆ ಅನ್ಯಾಯ…ಬೇರೆಯವರಿಗೆ ಈ ಡಿಮ್ಮು ಡಿಪ್ಪಿಂದ ಅನ್ಯಾಯವಾದರೆ ಅದು ಅನ್ಯಾಯವಲ್ಲ…

ಬಿಚ್ಚಂ ಮತ್ತು ಡಿಮ್ಮು ಡಿಪ್ಪು ನಿಮ್ಮಿಂದ ಸಮಾಜಕ್ಕಾಗಿರೋ ಅನ್ಯಾಯ ಸರಿಪಡಿಸಿ…

ಆಮೇಲೆ ತಮಗಾಗಿರೋ ಅನ್ಯಾಯಕ್ಕೂ ಹೋರಾಡೋಣ…

– *ಶಿ.ಜು.ಪಾಶ*