ಕವಿಸಾಲು

*ನಮ್ಮೆಲ್ಲರ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಶುಭಾಶಯಗಳನ್ನು ನಿಮಗೆಲ್ಲ ಒಪ್ಪಿಸುತ್ತಾ…*

Gm ಶುಭೋದಯ💐💐

*ಕವಿಸಾಲು*

ಹೃದಯವನ್ನು
ಗೆಲ್ಲಲು
ಹೃದಯವೇ
ಬೇಕು…

ಮೆದುಳಿನ
ದ್ವೇಷ
ಈಗ ಸಾಕು!

– *ಶಿ.ಜು.ಪಾಶ*
8050112067
(14/4/25)