ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿದ* *ಶ್ರೀ ರೋಜಾ ಶಬರೀಶ್ ಗುರೂಜಿ ಸೌಹಾರ್ದ ಸಹಕಾರ ಸಂಘ*

*ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿದ*
*ಶ್ರೀ ರೋಜಾ ಶಬರೀಶ್ ಗುರೂಜಿ ಸೌಹಾರ್ದ ಸಹಕಾರ ಸಂಘ*

ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀ ರೋಜಾ ಶಬರೀಶ್ ಗುರೂಜಿ ಸೌಹಾರ್ದ ಸಹಕಾರಿ ನಿಯಮಿತ ಇದರ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.

ಆನಂದಪುರ ಬೆಕ್ಕಿನ ಕಲ್ಮಠದ ಪರಮ ಪೂಜ್ಯರಾದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿದ್ಯುಕ್ತ ಚಾಲನೆ ಕೊಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ, ಡಿ.ಎಸ್.ಅರುಣ್,  ರೋಜಾ ಶಬರೀಶ್ ಗುರೂಜಿ,  ಎನ್.ರಮೇಶ್ ,  ದೀಪಕ್ ಸಿಂಗ್ ಅವರು, ಖ್ಯಾತ ಚಿತ್ರನಟರಾದ  ಬಾಬಿ ಸಿಂಹ ಅವರು,  ವೆಂಕಟೇಶ ಅವರು, ಶ್ರೀಮತಿ ಕಲ್ಯಾಣಿ ಅವರು ಉಪಸ್ಥಿತರಿದ್ದರು.