ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಚಹರೆಗಳು
ಎಷ್ಟಿವೆ

ಎಲ್ಲರ ಬಳಿಯೂ…

ಬಚ್ಚಿಡದೇ
ಬಹಿರಂಗವಾಗಿದ್ದು
ರಾವಣನದಷ್ಟೇ!

– *ಶಿ.ಜು.ಪಾಶ*
8050112067
(14/10/2025)