ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಅಹಂಕಾರ ಎಂಬುದಿದೆಯಲ್ಲ

ಹೃದಯದ
ಸಂಬಂಧಗಳನ್ನೆಲ್ಲ
ತಿಂದು ಮುಗಿಸುವ
ಗೆದ್ದಲು!

– *ಶಿ.ಜು.ಪಾಶ*
8050112067
(15/10/2025)