ಕವಿಸಾಲು

Gm ಶುಭೋದಯ💐💐

*ಕವಿಸಾಲು*
1.
ಸುಮ್ಮನಿದ್ದು ಬಿಡು;

ಕೆಲವೊಂದಕ್ಕೆ
ಕಾಲವೇ
ಉತ್ತರಿಸುವುದು!

2
ನಿಲ್ಲು ಹೃದಯವೇ
ಸ್ವಲ್ಪ ಹೊತ್ತು…

ಒಂದು
ಹೃದಯದಿಂದ
ಇನ್ನೊಂದು
ಹೃದಯಕ್ಕೆ

ಖಾಲಿ ಕೈಯಲ್ಲಿ
ಹೋಗುವುದಿಲ್ಲ!

3.
ನೀ
ಜೊತೆಗಿದ್ದಿದ್ದು
ಯಾವಾಗ…

ಈಗ
ದೂರವಾಗಲು!

– *ಶಿ.ಜು.ಪಾಶ*
8050112067
(28/10/2025)