*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ* *ತಹಶೀಲ್ದಾರ್ ರಿಂದ ರದ್ದು ಆದೇಶ*

*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ*

*ತಹಶೀಲ್ದಾರ್ ರಿಂದ ರದ್ದು ಆದೇಶ*

ಶಿವಮೊಗ್ಗ ತಾಲೂಕು ಕೋಟೆ ರಸ್ತೆಯ ಗಿರೀಶ ಎಂ.ಆರ್. ಎಲ್.ಐ.ಸಿ ಏಜೆಂಟ್ ಎಂಬುವವರ ಮಕ್ಕಳು ಕು.ಅಭಿಷೇಕ್ ಎಂ.ಜಿ. (ಆರ್.ಡಿ.ನಂ.0039017165807) ಮತ್ತು ಕು. ಮಾಧುರ್ಯ ಎಂ.ಜಿ. (ಆರ್.ಡಿ.ನಂ.0039017031829) ಎಂಬುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕೆ.ಓ. ಪಾಲಯ್ಯ ಅದೇಶ ನೀಡಿದ್ದಾರೆ.