ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಬೇಡವಾದರೆ
ನೀನು
ನಿನ್ನವರೇ
ಬೀಳಿಸುವರು!

2.
ಬದುಕು
ಅರ್ಥವಾಗಿಬಿಟ್ಟರೆ
ಏಕಾಂಗಿಯಾಗಿಯೂ
ಸಂತೆ ನಿನ್ನೊಳಗೆ…

ಅರ್ಥವಾಗದಿದ್ದರೆ
ಸಂತೆಯೊಳಗೂ ನೀ
ಏಕಾಂಗಿಯೂ!

3.
ಪ್ರತಿವರ್ಷದ

ಜನವರಿಯು
ಕನಸು ಕಾಣಿಸುವುದು
ಡಿಸೆಂಬರ್
ಯೋಗ್ಯತೆ ಲೆಕ್ಕ ಹಾಕುವುದು!

– *ಶಿ.ಜು.ಪಾಶ*
8050112067
(8/12/2025)