*ಶಿವಮೊಗ್ಗದ ಸಹಾರ ಆಸ್ಪತ್ರೆಯಲ್ಲಿ ಮೂಳೆ ತಪಾಸಣಾ ಉಚಿತ ಶಿಬಿರ* *ಹೆಸರು ನೋಂದಾಯಿಸಿ*

*ಶಿವಮೊಗ್ಗದ ಸಹಾರ ಆಸ್ಪತ್ರೆಯಲ್ಲಿ ಮೂಳೆ ತಪಾಸಣಾ ಉಚಿತ ಶಿಬಿರ*

*ಹೆಸರು ನೋಂದಾಯಿಸಿ*

ಶಿವಮೊಗ್ಗದ ಓ ಟಿ ರಸ್ತೆಯಲ್ಲಿರುವ ಸಹಾರ ಆಸ್ಪತ್ರೆಯಲ್ಲಿ ಇಂದಿನಿಂದ ಡಿ.31 ರ ವರೆಗೆ ಉಚಿತ ಮೂಳೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಪ್ರಮುಖರಾದ ಫಯಾಜ್ ಹುಸೇನ್ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ತಜ್ಞ ವೈದ್ಯರಿಂದ ಈ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಮೂಳೆಗೆ ಸಂಬಂಧಿಸಿದ ಎಲ್ಲ ತಪಾಸಣೆಯನ್ನು ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ
08182-220780/470776
ಫೋನ್ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.