*ವರ್ಗಾವಣೆ ಆದೇಶ ಬಂದ ಕೂಡಲೇ ಅಡಿಷನಲ್ ಎಸ್ ಪಿ ಗೆ ಅಧಿಕಾರ ಹಸ್ತಾಂತರ* *ಬೆಂಗಳೂರಿಗೆ ಹೊರಟ ಮಿಥುನ್ ಕುಮಾರ್*

*ವರ್ಗಾವಣೆ ಆದೇಶ ಬಂದ ಕೂಡಲೇ ಅಡಿಷನಲ್ ಎಸ್ ಪಿ ಗೆ ಅಧಿಕಾರ ಹಸ್ತಾಂತರ*

*ಬೆಂಗಳೂರಿಗೆ ಹೊರಟ ಮಿಥುನ್ ಕುಮಾರ್*

ಬೆಂಗಳೂರಿನ ನಾರ್ಥ್ ಈಸ್ಟ್ ಡಿವಿಝನ್ ಡಿಸಿಪಿ ಆಗಿ ವರ್ಗಾವಣೆ ಆದೇಶ ಪಡೆದ ಶಿವಮೊಗ್ಗದ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್ ಜನವರಿ 1 ರ ಹೊಸ ವರ್ಷದ ಬೆಳಿಗ್ಗೆಯೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಆಗಿರುವ ಎ.ಜಿ.ಕಾರ್ಯಪ್ಪರವರಿಗೆ ಅಧಿಕಾರ ಹಸ್ತಾಂತರಿಸಿದರು.

ಇಂದು ಬೆಂಗಳೂರಿಗೆ ಹೊರಟಿರುವ ಮಿಥುನ್ ಕುಮಾರ್ ಅಲ್ಲಿ ಡಿಸಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.