ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಪ್ರೀತಿಯ ನಿಯಮವೊಂದಿದೆ;
ಹೆಚ್ಚಾದಷ್ಟು
ದೂರ ಸರಿಯುವುದು!

2.
ನೀನೇ ಸೃಷ್ಟಿಸಿದ
ಈ ಜಗತ್ತಲ್ಲಿ
ನಿನ್ನಂಥವರೇ
ಇಲ್ಲ!

3.
ನಿನ್ನದೇ ಕರ್ಮಗಳು
ನಿನ್ನದೇ ಮುಂದೆ
ಅದೊಂದು ದಿನ ಬಂದು ನಿಲ್ಲುವುವು…

ಹೆದರಿ ಕಂಗಾಲಾಗಬೇಡ
ಅಂದು!

4.
ಕನ್ನಡಿಗೂ ಗೊತ್ತಾಗಿ ಹೋಯ್ತು;
ನೀನೂ
ಪ್ರೀತಿಸುತ್ತಿದ್ದೀಯವೆಂದು!

– *ಶಿ.ಜು.ಪಾಶ*
8050112067
(28/1/2026)