Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressFebruary 9, 202601 mins Gm ಶುಭೋದಯ💐💐 *ಕವಿಸಾಲು* 1. ನನಗೆ ನಾನೇ ಸಿಗದವನು ನಿನಗೆ ಹೇಗೆ ಸಿಕ್ಕೇನು?! 2. ರೊಟ್ಟಿಯಂತೆ ಬದುಕು… ಎರಡೂ ಬದಿ ಸುಡಬೇಕು! 3. ಪ್ರೇಮವೆಂಬುದು ಮರುಭೂಮಿಯು… ಅಲ್ಲಿ ಯೌವನ ಹೂಳಲಾಗುತ್ತಲ್ಲ ಹೃದಯವೇ… – *ಶಿ.ಜು.ಪಾಶ* 8050112067 (9/2/2026) Post navigation Previous: *ಶಿವಮೊಗ್ಗ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರಾಗಿ ಕೆ.ಎನ್.ರಾಮಕೃಷ್ಣ*Next: ಎನ್ಇಎಸ್: ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರ‍್ಯಾಂಕ್ ನಾಲ್ಕು ಚಿನ್ನದ ಪದಕ ಬಾಚಿದ ಪಾರ್ವತಿ ಸಾಲೇರ
*ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ-2026* *ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ* ಶಿ.ಜು.ಪಾಶ/Shi.ju.pasha MalenaduExpressSeptember 25, 2026 0