*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ*

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ*

ಬೆಂಗಳೂರಿನ ಸದಾಶಿವ ನಗರದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಶ್ ಬಾನು ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರುಗಳೊಂದಿಗೆ AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರಾದ ರಝಿಯಾ ಸುಲ್ತಾನ, ಸ್ಟೆಲ್ಲಾ ಮಾರ್ಟಿನ್, ಫಾತಿಮಾ, ಸುಜಾತ ಸೇರಿದಂತೆ ಇತರೆ ಮಹಿಳಾ ಮುಖಂಡರು ಹಾಗು ನಿರ್ದೇಶಕರು ಉಪಸ್ಥಿತರಿದ್ದರು.