Special News*ಮನೆಗಣತಿಯಲ್ಲಿ ಮಹಾಸಾಧನೆ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ!* ಶಿ.ಜು.ಪಾಶ/Shi.ju.pasha MalenaduExpressMay 3, 2026May 3, 202601 mins *ಮನೆಗಣತಿಯಲ್ಲಿ ಮಹಾಸಾಧನೆ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ!* ಶಿವಮೊಗ್ಗ ಮಹಾನಗರ ಪಾಲಿಕೆಯು ರಾಜ್ಯದಲ್ಲಿನ ಎಲ್ಲಾ 13 ಮಹಾನಗರ ಪಾಲಿಕೆಗಳಲ್ಲಿ ಮನೆಗಣತಿ ಪೂರ್ಣಗೊಳಿಸಿದ ಮೊದಲ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆಯುಕ್ತರಾದ ಮಾಯಣ್ಣ ಗೌಡರ ಹಗಲು ರಾತ್ರಿಯ ಶ್ರಮಕ್ಕೆ ಸಫಲತೆ ದೊರೆತಿದೆ. Post navigation Previous: ಕವಿಸಾಲುNext: *ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬಂಗಾರ ಕಳವು ಪ್ರಕರಣ;* *6 ಗಂಟೆಯೊಳಗೇ ಕಳ್ಳನನ್ನು ಬಂಧಿಸಿದ ತಿರುಮಲೇಶ್ ತಂಡ*
*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…* *ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?* *ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?* *ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?* *ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?* *ಮುಂದೇನು?…* ಶಿ.ಜು.ಪಾಶ/Shi.ju.pasha MalenaduExpressSeptember 16, 2026 0
*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…* *ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?* *ಇಲ್ಲಿದೆ ಸಂಪೂರ್ಣ ವಿವರ…* ಶಿ.ಜು.ಪಾಶ/Shi.ju.pasha MalenaduExpressSeptember 16, 2026 0