ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 5, 202601 mins *ಕವಿಸಾಲು* (5/6/2026) 1. ಕಾಲಕ್ಕೊಂದು ಒಳ್ಳೆ ಅಭ್ಯಾಸವಿದೆ; ಎಂಥದ್ದೇ ಇದ್ದರೂ ಕಳೆದು ಹೋಗುತ್ತೆ! 2. ಸಂತೋಷವನ್ನು ಸಾಲವಾಗಿ ಕೊಡುವ ವ್ಯವಹಾರ ನನ್ನದಾಗಿತ್ತು… ವಾಪಸ್ಸೇ ಕೊಡದೇ ಸಾಲ ಯಾರೂ… ನಷ್ಟದಲ್ಲಿದ್ದೇನೆ ಈಗೀಗ! – *ಶಿ.ಜು.ಪಾಶ* 8050112067 Post navigation Previous: *ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ.