ಜನ್ಮದಿನ ಆಚರಿಸಿಕೊಂಡ ಮಾಜಿ ಡಿಸಿಎಂ ಈಶ್ವರಪ್ಪ ಏನಂದ್ರು?

💐🙏 ಹೃತ್ಪೂರ್ವಕ ಧನ್ಯವಾದಗಳು 🙏💐

ನನ್ನ ಜನುಮದಿನದ ಸಂದರ್ಭದಲ್ಲಿ ದೂರವಾಣಿ ಕರೆಗಳ ಮೂಲಕ, ವೈಯಕ್ತಿಕ ಸಂದೇಶಗಳ ಮೂಲಕ ಹಾಗೂ ವಿವಿಧ ಗ್ರೂಪ್‌ಗಳಲ್ಲಿ ಶುಭ ಹಾರೈಕೆಗಳನ್ನು ತಿಳಿಸಿದ ಎಲ್ಲ ಆತ್ಮೀಯ ಬಂಧು-ಬಳಗ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಮತ್ತು ಶುಭ

ಹಾರೈಕೆಗಳು ನನ್ನ ಜನುಮ ದಿನಕ್ಕೆ ಜೀವನದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ಸಂತೋಷಮಯವಾಗಿಸಿವೆ. ನಿಮ್ಮೆಲ್ಲರ ಶುಭಾಶಯಗಳು ನಮಗೆ ಹೊಸ ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿವೆ.

ನಿಮ್ಮೆಲ್ಲರ ಸ್ನೇಹ, ಸಹಕಾರ ಮತ್ತು ಆಶೀರ್ವಾದ ಹೀಗೆ ಸದಾ ನಮ್ಮೊಂದಿಗಿರಲಿ ಎಂದು ಕೋರುತ್ತಾ, ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

🌹🙏 ಕೃತಜ್ಞತೆಗಳೊಂದಿಗೆ ಕೆ ಎಸ್ ಈಶ್ವರಪ್ಪ 🙏🌹

“ನಿಮ್ಮ ಶುಭ ಹಾರೈಕೆಗಳು ನನ್ನ ಬದುಕಿನ ಅಮೂಲ್ಯ ಉಡುಗೊರೆ.” KSE….💐✨