*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲಿದ್ದಾರಾ ಆಯನೂರು ಮಂಜುನಾಥ್?* ಬಿಳಿತಲೆ ಬಕೆಟ್ ಗಿರಾಚಿಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುವುದೇ?!

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲಿದ್ದಾರಾ ಆಯನೂರು ಮಂಜುನಾಥ್?*

ಬಿಳಿತಲೆ ಬಕೆಟ್ ಗಿರಾಚಿಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುವುದೇ?!

ಕರ್ನಾಟಕದಲ್ಲೀಗ ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿಗಳೂ ಆಗಿದ್ದ ಡಿ.ಕೆ.ಶಿವಕುಮಾರ್ ಆಡಳಿತ. ಅವರೇ ಮುಖ್ಯಮಂತ್ರಿಗಳಾಗಿರುವುದರಿಂದ ಮಾಜಿ ಸಂಸದರೂ ಹಲವು ಸ್ಥಾನಗಳ ಗೌರವ ಪಡೆದವರೂ ಆಗಿರುವ, ಬಿಜೆಪಿ ವಿರುದ್ಧ ಖಡಕ್ ಆಗಿ ಮಾತಾಡಬಲ್ಲವರಾಗಿರುವ ಆಯನೂರು ಮಂಜುನಾಥ್ ಈಗಿನ ಹೊಸ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ರವರಿಗೂ ತೀರಾ ಆತ್ಮೀಯರು.

ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುವ ದಟ್ಟ ಸೂಚನೆಗಳಿವೆ.

ಈ ಸ್ಥಿತ್ಯಂತರದ ನಂತರ ತಮ್ಮ ಸ್ವಾರ್ಥವೇ ತಮ್ಮ ತಾಯಿ ತಂದೆ ಅನ್ನುವ ಬಿಳಿತಲೆ ಕಾಲ್ಪನಿಕ ಧ್ವಜಗಳು ದಾರಿಗೆ ಬರಬಹುದೇನೋ…

ಕಾದು ನೋಡೋಣ!