Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 24, 202601 mins *ಕವಿಸಾಲು* (24/06/2026) 1. ದುಃಖವನ್ನೂ ಸಿಂಗರಿಸಿಡಬೇಕಿಲ್ಲಿ… 2. ಜೀವನಪರ್ಯಂತ ಬಡ್ಡಿ ಕಟ್ಟುತ್ತಲೇ ಇರುತ್ತದೆ ಕಣ್ಣು… ಪ್ರೇಮವೆಂಬುದು ಅಂಥ ಸಾಲವು! 3. ದುರಂತವೆಂದರೆ ನೀನು ಜೊತೆಗಿಲ್ಲ… ಆದರೂ ನಾ ಏಕಾಂಗಿಯಲ್ಲ! – *ಶಿ.ಜು.ಪಾಶ* 8050112067 Post navigation Previous: ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತNext: *ಶಿವಮೊಗ್ಗ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ*
ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ; ಹೆಚ್.ಎಸ್.ಸುಂದರೇಶ್ ವ್ಯಂಗ್ಯ ಶಿ.ಜು.ಪಾಶ/Shi.ju.pasha MalenaduExpressNovember 7, 2026 0
*ಗೋವರ್ಧನ ಟ್ರಸ್ಟ್ ನಿಂದ ಶಿವಮೊಗ್ಗದ 4 ಕಡೆ ದೀಪಾವಳಿ ಗೋಪೂಜೆ*- ಕಾಂತೇಶ್ ಈಶ್ವರಪ್ಪ ಶಿ.ಜು.ಪಾಶ/Shi.ju.pasha MalenaduExpressNovember 7, 2026 0