*ನಟಿ ಕಾರುಣ್ಯ ಮತ್ತು ಸೀರೆ ಬಟ್ಟೆ ಕಥೆ…* *ರಾಜಕಾರಣಿಗಳೇನು ಕಾರುಣ್ಯ ಬ್ರಾಂಡ್ ಅಂಬಾಸಿಡರ್ ಗಳಾ?!*
*ನಟಿ ಕಾರುಣ್ಯ ಮತ್ತು ಸೀರೆ ಬಟ್ಟೆ ಕಥೆ…*
*ರಾಜಕಾರಣಿಗಳೇನು ಕಾರುಣ್ಯ ಬ್ರಾಂಡ್ ಅಂಬಾಸಿಡರ್ ಗಳಾ?!*
ಶಿವಮೊಗ್ಗ ಸೇರಿದಂತೆ ಎಲ್ಲೆಡೆಯೂ ಪ್ರತಿವರ್ಷ ಸೀರೆಹಬ್ಬ ಮಾಡುವ ನಟಿಯೂ ಆಗಿರುವ ಕುಮಾರಿ ಕಾರುಣ್ಯ ಗೌಡರು ಪಕ್ಕಾ ವ್ಯವಹಾರದ ಮನೋಭಾವವುಳ್ಳವರು.
ಕಾರುಣ್ಯಕ್ಕೂ ಅವರ ಕರುಣೆ ತೋರಿಸದ ಸೀರೆ, ಬಟ್ಟೆ ವ್ಯವಹಾರಕ್ಕೂ ಸಂಬಂಧ ಇದೆ ಅಂತ ಅಲ್ಲಿ ಹೋಗಿ ಬಂದ ರಾಜಕಾರಣಿಗಳೂ ಗೊಣಗಿದ್ದುಂಟು!
ಕಾರುಣ್ಯರಿಗೆ ಶಿವಮೊಗ್ಗ ಅವರ ಸೀರೆ ಹಬ್ಬಗಳಿಗೆ ಸ್ವರ್ಗವಾಯಿತೇ?
ಈ ಸೀರೆ ಹಬ್ಬಕ್ಕೆ ಹೋಗುತ್ತಿರುವ ಜನ ಮಾತ್ರ ಬೇರೆ ಬೇರೆಯದನ್ನೇ ಮಾತಾಡುತ್ತಿದ್ದಾರೆಂಬುದು ವಿಶೇಷ. ಈ ನಮ್ಮ ಸ್ಥಳೀಯ ರಾಜಕಾರಣಿಗಳು ಅಂಥ ಕಡೆಗಳಲ್ಲಿ ಬ್ರಾಂಡ್ ಅಂಬಾಸಿಡರ್ ಗಳ ಥರ ಹೋಗೋದನ್ನು ಮೊದಲು ಬಿಡಬೇಕು- ಸ್ಥಳೀಯ ಜನರ ಮಾನ ಕಾಪಾಡಬೇಕು…ಅದಷ್ಟೇ ಇಲ್ಲಿ ಮುಖ್ಯ…


