Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressAugust 20, 202601 mins Gm ಶುಭೋದಯ💐💐 *ಕವಿಸಾಲು* 1. ಸಂಬಂಧಗಳನ್ನು ಕಾಪಿಟ್ಟುಕೊಳ್ಳಲು ಗಾಂಧೀಜಿಯ ಮೂರು ಮಂಗಗಳ ಅವತಾರವೆತ್ತಿಬಿಡು ಹೃದಯವೇ… 2. ಪದೇ ಪದೇ ಲೆಕ್ಕ ಮಾಡಲು ಕುಳಿತು ಬಿಡುತ್ತೀ ಬದುಕು… ಬದುಕಿಗೂ ಗೊತ್ತಿದೆ; ಆಗಿದ್ದೆಲ್ಲ ಲೆಕ್ಕವಿಲ್ಲದಷ್ಟೆಂದು! – *ಶಿ.ಜು.ಪಾಶ* 8050112067 (20/08/2026) Post navigation Previous: *ಎ ಸಿ ಸತ್ಯನಾರಾಯಣ ವರ್ಗಾವಣೆ;* *ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಮೈತ್ರಿ*Next: *ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಬಂಗಾರಪ್ಪ ಮಗನಾಗಿ ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ* ===== – *ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು* – *ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ*
ಮುಖ್ಯಮಂತ್ರಿಗಳನ್ನು ಗೂಂಡಾ ಎಂದ ಶಾಸಕ ವಿಜಯೇಂದ್ರ ಹೇಳಿಕೆಗೆ ವೈ. ಹೆಚ್. ನಾಗರಾಜ್ ಖಂಡನೆ ಶಿ.ಜು.ಪಾಶ/Shi.ju.pasha MalenaduExpressOctober 5, 2026 0
*ಶಿವಮೊಗ್ಗ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಬದಲಾವಣೆಗೆ ಅಭಿಪ್ರಾಯ ಸಂಗ್ರಹಿಸುವ ಕೆಲಸ ಆರಂಭ;* *ಸಂಘಟನ್ ಸೃಜನ್ ಅಭಿಯಾನ್-2ರ ಕೆಪಿಸಿಸಿ ವೀಕ್ಷಕ, ಮಾಜಿ ವಿಧಾನ ಪರಿಷತ್ ಸದಸ್ಯ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾಗೋಷ್ಠಿ* *ಎಲ್ಲಾ ಚುನಾವಣೆಗಳಿಗೂ ಸಿದ್ಧ ಎಂದ ಹರೀಶ್ ಕುಮಾರ್* ಶಿ.ಜು.ಪಾಶ/Shi.ju.pasha MalenaduExpressOctober 5, 2026 0