ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ತಾಳ್ಮೆ
ಕಲಿತ ದಿನ
ಪ್ರಖರ
ಪ್ರೇಮವೂ ಪ್ರಯೋಜನವಿಲ್ಲದ್ದೆನಿಸುವುದು

2.
ಹುಡುಕುವುದನ್ನು
ಬಿಟ್ಟುಬಿಡು ಹೃದಯವೇ…

ಎಲ್ಲದೂ
ಸಿಕ್ಕಿಬಿಡುವುದು!

– *ಶಿ.ಜು.ಪಾಶ*
8050112067
(6/9/2026)