Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

Warning: ftp_mkdir() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 642

Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

ಸೆ.21ರಿಂದ ವಿಶೇಷ ಅಧಿವೇಶನ; ಅತ್ಯಂತ ಸ್ವಾಗತಾರ್ಹ ಎಂದ ವೈ.ಹೆಚ್.ನಾಗರಾಜ್

*ಶಿವಮೊಗ್ಗ:* ರಾಜ್ಯ ಸರ್ಕಾರ ಸೆ.21 ರಿಂದ ಮೂರು ದಿನಗಳ ಕಾಲ ಕಸ್ತೂರಿ ರಂಗನ್ ವರದಿ ಮತ್ತು ರಾಜ್ಯದ ಬರ ಪರಿಸ್ಥಿತಿ ಕುರಿತು ವಿಶೇಷ ಅಧಿವೇಶನ ಕರೆದಿರುವುದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು *ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್* ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವಿಶೇಷ ಅಧಿವೇಶನವು ರೈತರ ಬದುಕಿಗೆ ಸಂಬಂಧಿಸಿದ ಮಹತ್ವದ ಅಧಿವೇಶನವಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಸೇರಿದಂತೆ ರಾಜ್ಯದ ರೈತರಿಗೆ ಆಗುತ್ತಿರುವ ತೊಂದರೆ ಮತ್ತು ರಾಜ್ಯದಲ್ಲಿ ಆವರಿಸಿರುವ ಬರಗಾಲದ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಯಾಗಬೇಕು ಎಂದರು.

ವಿರೋಧ ಪಕ್ಷಗಳು ತಮ್ಮ ಪ್ರತಿಷ್ಠೆ ಬದಿಗಿಟ್ಟು ಅಧಿವೇಶನಕ್ಕೆ ಸಹಕಾರ ನೀಡಬೇಕು. ಕಳೆದ ಅಧಿವೇಶನದಲ್ಲಿ ಬಾವಿಗಿಳಿದು ಕಲಾಪ ಹಾಳು ಮಾಡಿದ್ದರು. ಈ ಬಾರಿಯಾದರೂ ರೈತರ ಪರ ಪಕ್ಷಭೇದ ಮರೆತು ಒಂದಾಗಬೇಕು ಎಂದು ಮನವಿ ಮಾಡಿದರು.

ಎಲ್ಲರೂ ಒಟ್ಟಾಗಿ ಕೇಂದ್ರಕ್ಕೆ ಕಸ್ತೂರಿ ರಂಗನ್ ವರದಿಯ ತೊಂದರೆ ಬಗ್ಗೆ ತಿಳಿಸುವಂತಾಗಬೇಕು. ರಾಜ್ಯ ಸರ್ಕಾರದ ನಿರ್ಧಾರ ಒಮ್ಮತದ ನಿರ್ಧಾರವಾಗಿರಬೇಕು.

ಜೊತೆಗೆ ಈ ಅಧಿವೇಶನದಲ್ಲಿ *ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂರು ದಿನಗಳ ಆಡಳಿತದ ಕೊಡುಗೆ* ಕುರಿತೂ ಚರ್ಚೆಯಾಗಿ, ಅದರ ರೂಪದಲ್ಲೂ ಈ ಅಧಿವೇಶನ ನೆನಪಿನಲ್ಲಿ ಉಳಿಯುವಂತಾಗಲಿ.

ವಿಶೇಷವಾಗಿ *ಮಲೆನಾಡು ಭಾಗದ ಶಾಸಕರು* ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ತಮ್ಮ ಕ್ಷೇತ್ರದ ವಾಸ್ತವಿಕ ಮಾಹಿತಿ, ಅಂಕಿ-ಅಂಶಗಳೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿ ರೈತರ ಧ್ವನಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೆ.21 ರಿಂದ ನಡೆಯಲಿರುವ ಮೂರು ದಿನಗಳ ಈ ವಿಶೇಷ ಅಧಿವೇಶನ ಹಾಳಾಗದೆ, ಮಾದರಿ ಅಧಿವೇಶನವಾಗಿ ನಡೆದು ನೂರು ನೆನಪುಗಳನ್ನು ತರಲಿ ಎಂದು ವೈ ಹೆಚ್ ನಾಗರಾಜ್ ಆಶಯ ವ್ಯಕ್ತಪಡಿಸಿದ್ದಾರೆ.