ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅಪ್ಪಿಕೊಳ್ಳುವ
ಜನರಿಲ್ಲಿ
ಹೃದಯವನ್ನೇ ಕಿತ್ತುಕೊಳ್ಳುವರು…

2.
ಕಾಲ ನಿನ್ನದೋ
ಎಲ್ಲರೂ ನಿನ್ನವರೇ…

3.
ನೊಣ
ಚಹಾದಲ್ಲಿ ಬಿದ್ದರೆ
ಚಹಾ ಎಸೆಯುವರು…

ತುಪ್ಪದಲ್ಲಿ ಬಿದ್ದರೆ
ನೊಣತೆಗೆದೆಸೆಯುವರು…

ಲಾಭ ನಷ್ಟದ ಲೆಕ್ಕಾಚಾರದಲ್ಲಿ
ಢೋಂಗಿ ಸಿದ್ಧಾಂತಗಳಿಲ್ಲಿ!

– *ಶಿ.ಜು.ಪಾಶ*
8050112067
(15/9/2026)