*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತುರ್ತು ಪತ್ರಿಕಾಗೋಷ್ಠಿ* *ಕಿಮ್ಮನೆ/ ಮಂಜುನಾಥ ಗೌಡರ ಕ್ಷಮೆ ಕೇಳುತ್ತೇನೆ…* *ಮಧು ಬಂಗಾರಪ್ಪ ಸೇರಿದಂತೆ ಬೇರೆಯವರ ಬಗ್ಗೆ ಮಾತಾಡಿದ್ದಕ್ಕೆ ಈಗಲೂ ಬದ್ಧ*
*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತುರ್ತು ಪತ್ರಿಕಾಗೋಷ್ಠಿ*
*ಕಿಮ್ಮನೆ/ ಮಂಜುನಾಥ ಗೌಡರ ಕ್ಷಮೆ ಕೇಳುತ್ತೇನೆ…*
*ಮಧು ಬಂಗಾರಪ್ಪ ಸೇರಿದಂತೆ ಬೇರೆಯವರ ಬಗ್ಗೆ ಮಾತಾಡಿದ್ದಕ್ಕೆ ಈಗಲೂ ಬದ್ಧ*
ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ರವರಿಗೆ ಒಳ್ಳೆಯ ಬೆಲೆ ಇದೆ. ಅವರಿಗೆ ಏಕವಚನದಲ್ಲಿ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸಚಿವ ಮಧು ಬಂಗಾರಪ್ಪ ಮತ್ತು ಬೇರೆಯವರ ಬಗ್ಗೆ ಮಾತಾಡಿದ್ದಕ್ಕೆ ಬದ್ಧ ಇದ್ದೇನೆ.
ಮಧು ಬಂಗಾರಪ್ಪ, ಬಲ್ಕೀಶ್ ಬಾನು ಸಿಎಂ ವಿರುದ್ಧ ಏನೇನು ಮಾತಾಡಿದ್ದಾರೋ ದಾಖಲೆಗಳ ಸಮೇತ ದೂರು ನೀಡುತ್ತೇನೆ.
ಗುರುವಾರ ಬೆಳಿಗ್ಗೆ 11ಕ್ಕೆ ಸಿಎಂ ಭೇಟಿ. ಕೆಪಿಸಿಸಿ ಅಧ್ಯಕ್ಷರಿಗೂ ಭೇಟಿ ಮಾಡ್ತೇನೆ. ಸೋಮವಾರ ತೀರ್ಥಹಳ್ಳಿಗೆ ಹೋಗಲಿದ್ದೇನೆ. ಅಲ್ಲಿ ಉತ್ತರಿಸಲಿದ್ದೇನೆ. ನನ್ನ ಆರೋಗ್ಯದ ಬಗ್ಗೆ
ಬೇಳೂರು, ಸಂಗಮೇಶ್ ರನ್ನು ಮಂತ್ರಿ ಮಾಡಬೇಕು. ಸೊರಬ, ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗದಲ್ಲಿ ಬದಲಾವಣೆಯಾಗಲಿದೆ.ಲೋಟ ನೀರು ಕುಡಿದ್ರೂ ಗೌಡರು ನಿಯತ್ತಾಗಿರ್ತಾರೆ.
ಒಂದೂವರೆ ವರ್ಷ ಇದೆ ಚುನಾವಣೆಗೆ. ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲ ಕಚ್ಚುತ್ತಿದೆ.


