ಸಿರಿಗೆರೆ ಉರ್ದು ಶಾಲಾ ಮಕ್ಕಳಿಗೆ ಇನ್ನರ್ ವ್ಹೀಲ್ ಕ್ಲಬ್- ಹಾರ್ಟ್ ಬೀಟ್ ಆಫ್ ಹ್ಯುಮಾನಿಟಿ ಸಂಸ್ಥೆಯಿಂದ ಉಚಿತ ನೋಟ್ ಬುಕ್ ವಿತರಣೆ*

*ಸಿರಿಗೆರೆ ಉರ್ದು ಶಾಲಾ ಮಕ್ಕಳಿಗೆ ಇನ್ನರ್ ವ್ಹೀಲ್ ಕ್ಲಬ್- ಹಾರ್ಟ್ ಬೀಟ್ ಆಫ್ ಹ್ಯುಮಾನಿಟಿ ಸಂಸ್ಥೆಯಿಂದ ಉಚಿತ ನೋಟ್ ಬುಕ್ ವಿತರಣೆ*

ಶಿವಮೊಗ್ಗ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಹಾರ್ಟ್ ಬೀಟ್ ಆಫ್ ಹ್ಯುಮಾನಿಟಿ ಸಂಸ್ಥೆಗಳ ವತಿಯಿಂದ ಇಂದು ಬೆಳಿಗ್ಗೆ ಡಾ.ಕೌಸ್ತುಬ ರವರು ರಾಜ್ಯದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಎಸ್.ಲಕ್ಷ್ಮೀರವರ ಶಾಲೆ ಎಂದು ಗುರುತಿಸಿ ಶಿವಮೊಗ್ಗ ತಾಲ್ಲೂಕು ಸಿರಿಗೆರೆ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿದರು‌.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ವಾಗ್ದೇವಿ, ಮಾಜಿ ಅಧ್ಯಕ್ಷೆ ಶ್ರೀಮತಿ ಬಿಂದು ವಿಜಯ್ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷೆ ಹುರುಮತ್ ಉನ್ನಿಸಾ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.