*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್* *ಬಿ.ಎಸ್.ಬಸವೇಶ್ ಅತ್ಯಾಪ್ತ ಮಧುಗೆ ಒಲಿದ ಸ್ಬೂಡಾ ಅಧ್ಯಕ್ಷ ಪಟ್ಟ*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್*
*ಬಿ.ಎಸ್.ಬಸವೇಶ್ ಅತ್ಯಾಪ್ತ ಮಧುಗೆ ಒಲಿದ ಸ್ಬೂಡಾ ಅಧ್ಯಕ್ಷ ಪಟ್ಟ*

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಎನ್ ಎಸ್ ಯು ಐ ನ ಮುಖಂಡ ಸಿ.ಜಿ.ಮಧುಸೂದನ್ ರವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಮಾಡಲಾಗಿದೆ.
ಈ ಹಿಂದಿನವರೆಗೂ ಹೆಚ್.ಎಸ್.ಸುಂದರೇಶ್ ಸ್ಬೂಡಾ ಅಧ್ಯಕ್ಷರಾಗಿದ್ದರು.
ಮಧುಸೂದನ್ ಭದ್ರಾವತಿಯ ಕಾಂಗ್ರೆಸ್ ಮುಖಂಡ ಬಸವೇಶ್ ಬಿ.ಎಸ್.ರವರ ಅತ್ಯಾಪ್ತರು.


