*ಸಾಗರ ಉಪವಿಭಾಗಾಧಿಕಾರಿ(A C)ಯಾಗಿ ಜಿ.ಹೆಚ್.ಸತ್ಯನಾರಾಯಣ್ ವರ್ಗ*
*ಸಾಗರ ಉಪವಿಭಾಗಾಧಿಕಾರಿ(A C)ಯಾಗಿ ಜಿ.ಹೆಚ್.ಸತ್ಯನಾರಾಯಣ್ ವರ್ಗ*
ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿದ್ದಾಗ ವರ್ಗಾವಣೆಯಾಗಿ ಬೆಂಗಳೂರಿಗೆ ತೆರಳಿದ್ದ ಜಿ.ಹೆಚ್.ಸತ್ಯನಾರಾಯಣ ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗಾಧಿಕಾರಿಯಾಗಿ ವರ್ಗ ವಾಗಿದ್ದಾರೆ.
ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದ್ದು, ಸತ್ಯನಾರಾಯಣ್ ಇದೀಗ ಸಾಗರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.


