*ಶಿವಮೊಗ್ಗ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ ಕುಮಾರ್(ದನಿ)ರವರಿಗೆ ಸಹಕಾರ ರತ್ನ ಪ್ರಶಸ್ತಿ* *ಸಹಕಾರಿಗಳಲ್ಲಿ ಹರ್ಷ*
*ಶಿವಮೊಗ್ಗ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ ಕುಮಾರ್(ದನಿ)ರವರಿಗೆ ಸಹಕಾರ ರತ್ನ ಪ್ರಶಸ್ತಿ*
*ಸಹಕಾರಿಗಳಲ್ಲಿ ಹರ್ಷ*
ಸಹಕಾರ ಕ್ಷೇತ್ರದಲ್ಲಿ ಸಾಧಿಸಿದ ಅನನ್ಯ ಸಾಧನೆಗಾಗಿ ರಾಜ್ಯ ಸರ್ಕಾರದಿಂದ ನೀಡಲಾಗುವ ಸಹಕಾರಿ ರತ್ನ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಸಂತೆ ಕಡೂರಿನ ಆರ್.ವಿಜಯ ಕುಮಾರ್(ದನಿ) ಯವರು ಭಾಜನರಾಗಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಸ್ವಾರ್ಥ ರಹಿತ ಸೇವೆಯಿಂದ ಸೇವಾ ನಿರತರಾಗಿರುವ ವಿಜಯ ಕುಮಾರ್(ದನಿ) ರವರಿಗೆ ಸಂದಿರುವ ಈ ಪ್ರಶಸ್ತಿಗೆ ನಿಜಕ್ಕೂ ಅರ್ಥ ಬಂದಿದೆ ಎಂದು ಸಹಕಾರಿಗಳು ಕೊಂಡಾಡುತ್ತಿದ್ದಾರೆ.


