Gm ಶುಭೋದಯ💐💐
*ಕವಿಸಾಲು*
1.
ಒಬ್ಬರೇ
ಇರಲಾರಂಭಿಸಿದರೆ
ಅರ್ಥವಾಗುವುದು
ದುಃಖಕ್ಕೆ ಮೂಲ ಕಾರಣ
ಈ ಜನರೇ!
2.
ಹೊಗಳುವವರು
ನಿನ್ನ ಸ್ಥಿತಿ ನೋಡುವರು,
ಕಾಳಜಿವಹಿಸುವವರು
ನಿನ್ನ ಪರಿಸ್ಥಿತಿ ನೋಡುವರು!
3.
ನಾನು
ಸ್ವತಃ
ನನ್ನ ಹುಡುಕಾಟದಲ್ಲಿದ್ದೇನೆ;
ಸಹಕರಿಸಿ
ನೀವಾಗೇ ನನಗೆ ಸಿಕ್ಕು!
– *ಶಿ.ಜು.ಪಾಶ*
8050112067
(3/10/2026)