ಕಡಿಮೆ ಮತದಾನವಾದ ಜಾಗದಲ್ಲಿ ಪಾಲಿಕೆಯಿಂದ ಮತದಾನ ಜಾಗೃತಿ

ಕಡಿಮೆ ಮತದಾನವಾದ ಜಾಗದಲ್ಲಿ ಪಾಲಿಕೆಯಿಂದ ಮತದಾನ ಜಾಗೃತಿ

ದಿನಾಂಕ 4/4/2024 ರಂದು ಈ ದಿನಕಡಿಮೆ ಮತದಾನ ವಾಗಿರುವ ps no 171,173,174 KR purm ರಲ್ಲಿ ಮಹಿಳೆಯರಿಗೆ ಫಾಸ್ಟ್ ವಾಕ್ ಆಟ ದ ಮೂಲಕ ಮತಗಟ್ಟೆ ಗೂ ಇದೇ ತರ ಬಂದು ಮತದಾನ ಮಾಡಬೇಕೆಂದು ಅರಿವು ಮೂಡಿಸಲಾಯ್ತು ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯತು ಈ ಸಂದರ್ಭದಲ್ಲಿ ಪಾಲಿಕೆ ಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು