*ಕರ್ನಾಟಕದ ಮಹತ್ವದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ನವ ಯುವ ಕಾಂಗ್ರೆಸ್ಸಿಗ ಹೆಚ್.ಪಿ.ಗಿರೀಶ್ ನೇಮಕ* *ಈ ಮಂಡಳಿಗೆ ಮುಖ್ಯಮಂತ್ರಿ ಡಿಕೆಶಿ ಅಧ್ಯಕ್ಷರು…*
*ಕರ್ನಾಟಕದ ಮಹತ್ವದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ನವ ಯುವ ಕಾಂಗ್ರೆಸ್ಸಿಗ ಹೆಚ್.ಪಿ.ಗಿರೀಶ್ ನೇಮಕ*
*ಈ ಮಂಡಳಿಗೆ ಮುಖ್ಯಮಂತ್ರಿ ಡಿಕೆಶಿ ಅಧ್ಯಕ್ಷರು…*
ರಾಜ್ಯದ ಮಹತ್ವದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಶಿವಮೊಗ್ಗ ಕಾಂಗ್ರೆಸ್ಸಿನ ಹೆಚ್.ಪಿ.ಗಿರೀಶ್ ರವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರೇ ಅಧ್ಯಕ್ಷರಾಗಿರುವ ಕರ್ನಾಟಕದ ಮಹತ್ವದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಹೆಚ್.ಪಿ.ಗಿರೀಶ್ ಈಗ ನಿರ್ದೇಶಕರಾಗಿರುವುದು ವಿಶೇಷ.
ಗಿರೀಶ್ ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಸ್ಥರು.


