ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!*

*ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!*

ಲೋಕಸಭಾ ಚುನಾವಣೆ -2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ ಪಿ ಬಾಬು ಆಂಜನಪ್ಪ,ಸಿಪಿಐಗಳಾದ ಸಿದ್ದೇಗೌಡ,ನಾಗರಾಜ್, ಶ್ರೀಮತಿ ಚಂದ್ರಕಲಾ ಹಾಗೂ 5 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂದಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.