ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ*

*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ*

*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ರವರು ನೇಮಕವಾಗಿದ್ದು ಇಂದು ಅವರನ್ನು ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಸುರೇಶ್ ಕುಮಾರ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ,ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷರಾದ ಕೆ.ರಂಗನಾಥ್, ಖಜಾಂಚಿ ರುಕ್ಮಿಣಿ ವೇದವ್ಯಾಸ ,ಹಿರಿಯ ನಿರ್ದೇಶಕರರಾದ ಉಮಾ ಶಂಕರ್ ಉಪಾಧ್ಯ, ಎಸ್.ಪಿ. ಶೇಷಾದ್ರಿ ಸಿ ಹೊನ್ನಪ್ಪ ,ರಾಜು ರೇಖಾ ಚಂದ್ರಶೇಖರ್, ರಾಕೇಶ್ , ಸೀತಾರಾಮ್ ನಾಯಕ,ಕೃಷ್ಣಮೂರ್ತಿ , ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಅಭಿನಂದಿಸಿದರು*