ಕವಿಸಾಲು

*ಹೊಸ ವರ್ಷದ ಹೊಸ ಕನಸು…*

Gm ಶುಭೋದಯ💐

*ಕವಿಸಾಲು*

ಕತ್ತಲಲ್ಲೂ
ಜೊತೆಗಿರುವ
ನೆರಳು
ನಾನಾಗಬೇಕು…

ಸುಡುವ
ಬೆಂಕಿಯಲ್ಲೂ
ಬೆಳಕು
ನೀನಾಗಬೇಕು…

– *ಶಿ.ಜು.ಪಾಶ*
8050112067
(30/12/24)