ಕವಿಸಾಲು
01
ಹೆಚ್.ರವಿಕುಮಾರ್ ರವರಿಗೆ ಸೇವಾರತ್ನ ಪ್ರಶಸ್ತಿ*
*ಹೆಚ್.ರವಿಕುಮಾರ್ ರವರಿಗೆ ಸೇವಾರತ್ನ ಪ್ರಶಸ್ತಿ*
ಭದ್ರಾವತಿಯ ಕಾಂಗ್ರೆಸ್ ಮುಖಂಡರೂ, ಕಾರ್ಮಿಕ ಹೋರಾಟಗಾರರೂ, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಹೆಚ್.ರವಿಕುಮಾರ್ ರವರಿಗೆ ಭದ್ರಾವತಿ ಹಳೆನಗರದ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಲಿಂಗ ಮೂರ್ತಿ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.