ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ನಮ್ಮವರಾಗುವುದಿದ್ದರೆ
ಆಗಿಬಿಡುತ್ತಾರೆ…

ಯಾರಿಗೋ ಹೇಳಿ
ಹೃದಯದಲ್ಲಿಳಿಯುವುದಿಲ್ಲ!

2.
ಬಹಳ ಕಷ್ಟವೆಂದರೆ
ಜಗತ್ತಲ್ಲಿ….

ನಿನ್ನನ್ನು
ಪ್ರೇಮಿಸುವುದು…

ಪ್ರೇಮಿಸಿಯೂ
ದೂರ ದೂರವೇ
ಇರುವುದು!

– *ಶಿ.ಜು.ಪಾಶ*
8050112067
(8/1/25)