ನಾಗನ ಹಿಡಿದ ನಾಗೇಂದ್ರ!**ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!*

*ನಾಗನ ಹಿಡಿದ ನಾಗೇಂದ್ರ!*

*ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!*

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಬೆಳ್ ಬೆಳಿಗ್ಗೆಯೇ ಸುಮಾರ 8.15 ರ ಹೊತ್ತಿಗೆ ಹಾವು ಕಾಣಿಸಿಕೊಂಡಿದೆ.

ಪಾಲಿಕೆಯ ಉಪ ಆಯುಕ್ತ ತುಷಾರ್ ರವರ ಕಚೇರಿಯಲ್ಲಿ ಸುತ್ತು ಹಾಕಿಕೊಂಡಿದ್ದ ನಾಗರ ಹಾವು ಇದ್ದ ಸಂದರ್ಭದಲ್ಲಿ ತುಷಾರ್ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಾವನ್ನು ಕಂಡ ಪಾಲಿಕೆಯ ಡಿಸಿ ರೆವಿನ್ಯೂ ಅಡ್ಮಿನ್ ಆಗಿರುವ ನಾಗೇಂದ್ರ ಕೈಯಲ್ಲೇ ಹಿಡಿದು ಕಚೇರಿಯಿಂದ ಹೊರಕ್ಕೆ ತಂದು ಬಿಟ್ಟಿದ್ದಾರೆ‌.

ಪಾಲಿಕೆಯಲ್ಲಿ ಹಾವುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಒಂದೊಂದೇ ಹಾವುಗಳು ಹೊರಕ್ಕೆ ಬರುತ್ತಿವೆಯೇ?!