ಕವಿಸಾಲು

Gm ಶುಭೋದಯ💐

*ಕವಿಸಾಲು*

ಎಷ್ಟು ವಿಚಿತ್ರ
ಈ ಜಗತ್ತಿನ
ಜನ?

ಆಟಿಕೆಗಳನ್ನು ಕೈಬಿಟ್ಟು
ಭಾವನೆಗಳ ಜೊತೆ
ಆಡುತ್ತಾರೆ!

– *ಶಿ.ಜು.ಪಾಶ*
8050112067
(8/2/25)