ಕುವೆಂಪು ವಿಶ್ವವಿದ್ಯಾನಿಲಯ; ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯರಾಗಿ ದಿವ್ಯಾ ವಿ. ಪಿ*جامعة كوفيمبو؛ ديفيا ف. كعضو في اللجنة الاستشارية لـ NSS. ص Kuvempu University; Divya V. P. elected as NSS Advisory Committee member* कुवेम्पु विश्वविद्यालय; दिव्या वी. को एनएसएस सलाहकार समिति का सदस्य नियुक्त किया गया।
*ಕುವೆಂಪು ವಿಶ್ವವಿದ್ಯಾನಿಲಯ; ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯರಾಗಿ ದಿವ್ಯಾ ವಿ. ಪಿ*
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾಸಮಿತಿಯ ಸದಸ್ಯರಾಗಿ ಜೆ ಸಿ ಐ ವಲಯ ಪೂರ್ವ ಸಂಯೋಜನಾಧಿಕಾರಿಗಳಾಗಿರುವ ದಿವ್ಯಾ ವಿ. ಪಿ. ಯವರು ಆಯ್ಕೆಯಾಗಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ಸೇವಾವಲಯದ ಮಹಿಳಾ ಪ್ರತಿನಿಧಿಯಾಗಿ ದಿವ್ಯಾ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾಗಿರುವ ಡಾ. ಶುಭಾ ಮರವಂತೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#################
*جامعة كوفيمبو؛ ديفيا ف. كعضو في اللجنة الاستشارية لـ NSS. ص*
ديفيا في، عضو اللجنة الاستشارية لبرنامج الخدمة الوطنية بجامعة كوفيمبو ومنسق المنطقة الشرقية في JCI. ص. لقد تم انتخابه.
وقال الدكتور منسق الخدمات الوطنية إن ديفيا تم اختيارها لتكون ممثلة المرأة في قطاع الخدمات للأعوام الثلاثة المقبلة.
وقالت شوبها مارافانثي في الإعلان:
###################
*Kuvempu University; Divya V. P. elected as NSS Advisory Committee member*
Divya V. P., JCI Zonal East Coordinator, has been elected as a member of the National Service Scheme Advisory Committee of Kuvempu University.
Divya has been elected as the women representative of the service sector for the next three years, NSS Coordinator Dr. Shubha Maravanthe said in a statement.
##############
*कुवेम्पु विश्वविद्यालय; दिव्या वी. को एनएसएस सलाहकार समिति का सदस्य नियुक्त किया गया। पी*
दिव्या वी., कुवेम्पु विश्वविद्यालय की राष्ट्रीय सेवा योजना की सलाहकार समिति की सदस्य और जेसीआई क्षेत्रीय पूर्व समन्वयक। पी। वह निर्वाचित हो चुके हैं।
एनएसएस समन्वयक डॉ. दिव्या सिंह ने बताया कि दिव्या को अगले तीन वर्षों के लिए सेवा क्षेत्र की महिला प्रतिनिधि के रूप में चुना गया है। शुभा मरवंथे ने घोषणा में कहा।
#############