ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಪ್ರೇಮವೆಂಬುದು
ಭೂತ ಭವಿಷ್ಯ ವರ್ತಮಾನದ
ಕೊಂಡಿ;

ಇರುತ್ತೆ
ಇದ್ದೇಯಿರುತ್ತೆ…

ಎಲ್ಲರಲ್ಲೂ
ಎಲ್ಲದರಲ್ಲೂ!

– *ಶಿ.ಜು.ಪಾಶ*
8050112067
(22/2/25)