ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಎಲ್ಲರಲ್ಲೂ ಇದೆ
ಕಳೆದು ಹೋಗುವ
ಆಸೆ…

ಹೃದಯದಿಂದ
ಹುಡುಕುವವರಿದ್ದರೆ!

೨.
ಎಲ್ಲರೂ
ಸೋತವರೇ ಇಲ್ಲಿ;

ಕೆಲವರು
ತಮ್ಮವರಿಂದ,
ಮತ್ತೆ ಕೆಲವರು
ತಮ್ಮಿಂದಲೇ…

– *ಶಿ.ಜು.ಪಾಶ*
8050112067
(13/5/25)