ಶಿವಮೊಗ್ಗದ ಗೋವಿಂದಾಪುರದ ಆಶ್ರಯ ಮನೆಗಳ ವಿಚಾರದಲ್ಲಿ ಡಿಸಿ ಕಚೇರಿ ಬಳಿ ಅನಧಿಕೃತ ಸಭೆ ಕರೆದು ಅಲಾಟ್ ಮೆಂಟಿಗೆ 50,000₹ ಹಾಗೂ ಅಂತಿಮವಾಗಿ 75,000₹ ಕೇಳಿದ ಆ ಮಾಜಿ ಕೌನ್ಸಿಲರ್ ಮಹಿಳೆ ಯಾರು?* *ಯಾರ ಯಾರ ಹೆಸರನ್ನು ಈ ಮಾಜಿ ಕೌನ್ಸಿಲರ್ ಹಣ ಎತ್ತುವಳಿಗೆ ಬಳಸಿಕೊಂಡಳು?* *ಈ ಮಾಹಿತಿ ಗೊತ್ತಾದ ಕೂಡಲೇ ಮಹಿಳಾ ಶಾಸಕರು ಈಕೆಗೆ ದೂರ ಮಾಡಿದ್ದೇಕೆ?*

*ಶಿವಮೊಗ್ಗದ ಗೋವಿಂದಾಪುರದ ಆಶ್ರಯ ಮನೆಗಳ ವಿಚಾರದಲ್ಲಿ ಡಿಸಿ ಕಚೇರಿ ಬಳಿ ಅನಧಿಕೃತ ಸಭೆ ಕರೆದು ಅಲಾಟ್ ಮೆಂಟಿಗೆ 50,000₹ ಹಾಗೂ ಅಂತಿಮವಾಗಿ 75,000₹ ಕೇಳಿದ ಆ ಮಾಜಿ ಕೌನ್ಸಿಲರ್ ಮಹಿಳೆ ಯಾರು?*

*ಯಾರ ಯಾರ ಹೆಸರನ್ನು ಈ ಮಾಜಿ ಕೌನ್ಸಿಲರ್ ಹಣ ಎತ್ತುವಳಿಗೆ ಬಳಸಿಕೊಂಡಳು?*

*ಈ ಮಾಹಿತಿ ಗೊತ್ತಾದ ಕೂಡಲೇ ಮಹಿಳಾ ಶಾಸಕರು ಈಕೆಗೆ ದೂರ ಮಾಡಿದ್ದೇಕೆ?*

*ಶಾಸಕರ ಹೆಸರಲ್ಲೇ ಆಶ್ರಯ ಮನೆ ಕೊಡಿಸುವ ನೆಪದಲ್ಲಿ ಮೊದಲ ಕಂತಾಗಿ 50,000₹ ಗಳನ್ನೂ, ಆ ನಂತರ ದಾಖಲೆ ಪತ್ರ ಸಿಕ್ಕರೆ 75,000₹ ಗಳನ್ನು ಪಡೆಯಲು ಪ್ರಯತ್ನಿಸಿದ ಆ ಮಾಜಿ ಕೌನ್ಸಿಲರ್ ಯಾರು?*

ಫೋನಲ್ಲಿ ಮಾತಾಡಿದ ದಾಖಲೆಗಳು…ಡಿಸಿ/ಎಂಎಲ್ ಸಿ ಕಚೇರಿ ಬಳಿ ಅರ್ಜಿ ಹಾಕಿದವರ ಮೀಟಿಂಗ್ ಕರೆದು ಮಾತಾಡಿದ್ದರ ಆಡಿಯೋ/ ವೀಡಿಯೋ ದಾಖಲೆಗಳು ಏನು ಹೇಳುತ್ತವೆ?

ಕೇಳಿದಷ್ಟು ಹಣ ನೀಡಿದರಾ? ಹಣ ನೀಡಿದರೂ ಮನೆ ಸಿಕ್ಕಿತಾ? ಮನೆ ಸಿಕ್ಕ ಮೇಲೂ ಹಣ 75,000₹ ಕೊಡಬೇಕಾ?

ಬಹಳ ದೊಡ್ಡ ಆಶ್ರಯ ಗೋಲ್ ಮಾಲ್ ಇದು…ದಾಖಲೆಗಳ ಸಮೇತ ನಿಮ್ಮ ಮುಂದಿಡುವ ಪ್ರಯತ್ನ…