ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್* *ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್* *ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ*

ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್*

*ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್*

*ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ*

1.ಶಿವಮೊಗ್ಗದ ಶಾಸಕ ಎಸ್ ಎನ್ ಚನ್ನಬಸಪ್ಪ
2.ಅಶ್ವತ್ಥ ನಾರಾಯಣ
3.ಭರತ್ ಶೆಟ್ಟಿ
4.ಸಿ.ಕೆ.ರಾಮಮೂರ್ತಿ
5.ಚಂದ್ರು ಲಮಾಣಿ
6.ಎಸ್ ಆರ್ ವಿಶ್ವನಾಥ
7.ಮುನಿರತ್ನ
8.ಶರಣು ಸಲಗರ
9.ದೊಡ್ಡನಗೌಡ ಪಾಟೀಲ್
10.ಬಸವರಾಜ್ ಮುತ್ತಿಮೂಡ್
11.ಬಿ ಸುರೇಶ್ ಗೌಡ
12.ಉಮಾನಾಥ್ ಎ.ಕೋಟ್ಯಾನ್
13 ಯಶ್ ಪಾಲ್ ಸುವರ್ಣ
14.ಬಿ ಪಿ ಹರೀಶ್
15. ಎಂ.ಆರ್.ಪಾಟೀಲ್
16. ಧೀರಜ್ ಮುನಿರಾಜ್
17. ಶೈಲೇಂದ್ರ
18.ಭೈರತಿ ಬಸವರಾಜ್