ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಯಾರು
ನಿನ್ನವರೆಂದು
ಕೇಳಿದರು?

ಸಮಯ
ಸರಿ ಇದ್ದಾಗ
ನನ್ನವರೇ ಎಲ್ಲರೂ…

ಸರಿ ಇಲ್ಲದಿದ್ದಾಗ
ಸಮಯ
ಶತೃ
ಮಾಯೆಗೊಳಗಾಗುವರು
ನನ್ನವರೇ ಎಲ್ಲರೂ!

– *ಶಿ.ಜು.ಪಾಶ*
8050112067
(9/3/25)