ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ

ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ…

ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ…

ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ…

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ…

ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ