ಈದ್ ಅಲ್ ಅದಾ( ಬಕ್ರೀದ್) ಹಬ್ಬದ ಶುಭಾಶಯಗಳೊಂದಿಗೆ
Gm ಶುಭೋದಯ💐💐
*ಕವಿಸಾಲು*
1.
ಕೊಟ್ಟೂ ನೋಡು
ಪಡೆದೂ ನೋಡು…
2.
ಕಣ್ಣೀರಿಗೆ
ಯಾಕೆ ಅರ್ಥವಾಗುವುದಿಲ್ಲ?
ಪದೇ ಪದೇ
ಕಣ್ಣು
ದೂರ ತಳ್ಳುತ್ತೆ ತನ್ನಿಂದ
ಎಂದು!
3.
ನೀನೇ ಹೊರಗೂ
ನೀನೇ ಒಳಗೂ
ನಾನೆಂಬುದರ
ಶೋಧ ನಡೆದಿದೆಯಷ್ಟೇ ಇಲ್ಲಿ
ಹೃದಯವೇ…
– *ಶಿ.ಜು.ಪಾಶ*
8050112067
(7/6/25)