ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಬದುಕೆಂಬುದು
ಹೂವೂ
ಮುಳ್ಳೂ…
ಮುಳ್ಳಿಂದ ಹೆದರಿದವನು
ಹೂವ
ಸುವಾಸನೆಯಿಂದಲೂ
ವಂಚಿತನಾಗುವನು!
2.
ಆಗುವುದಾದರೆ
ಸಿಂಹವಾಗಿ ಬಿಡು
ಹೃದಯವೇ
ಸಿಂಹಾಸನದ ಚಿಂತೆ ಬಿಟ್ಟು;
ಎಲ್ಲಿ ಕುಳಿತುಕೊಳ್ಳುವುದೋ
ಸಿಂಹ
ಅದೇ
ಸಿಂಹಾಸನವಾಗುವುದು!
3.
ಮುಗುಳ್ನಗೆ;
ಅತ್ಯಂತ ಕಠಿಣ ಕಾಲದ
ಪ್ರತಿಕ್ರಿಯೆಯು
ಮೌನವು;
ತಪ್ಪು ಪ್ರಶ್ನೆಯ
ಅತ್ಯುತ್ತಮ ಉತ್ತರವೂ…