ಕವಿಸಾಲು

Gm ಶುಭೋದಯ💐💐

*ಕವಿಸಾಲು*

1
ನಿನ್ನ ಹೃದಯದ ವಿಶೇಷ
ಖೈದಿ ನಾನು…

ಬಾಗಿಲು ತೆರೆದಿಟ್ಟರೂ
ಓಡಿ ತಪ್ಪಿಸಿಕೊಳ್ಳಲಾರೆ…

2.
ಹುಡುಕಿದರೆ
ಸುಲಭದಲ್ಲಿ
ಸಿಗುವನು
ದೇವರು;

ಸಿಕ್ಕುವುದಿಲ್ಲ
ಮನುಷ್ಯ!

– *ಶಿ.ಜು.ಪಾಶ*
8050112067
(3/7/25)