ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಹೃದಯವೇ,

ಮಾತಷ್ಟೇ
ಚುಚ್ಚುವುದಿಲ್ಲ;

ಮೌನವೂ
ಬಹಳ
ಗಂಭೀರ ಗಾಯ ಮಾಡುತ್ತೆ!

2.
ಕನ್ನಡಿಯಲ್ಲಿರೋ
ಮುಖಕ್ಕೆ
ಸಂತೈಸುತ್ತಿದ್ದೇನೆ…

– *ಶಿ.ಜು.ಪಾಶ*
8050112067
(16/7/2025)